ಕೋಟ, ಜು.1: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಿಯಾರ ಗ್ರಾಮದ ಗರಿಕೆಮಠದ ಗೋವಿಂದ ಗೌಡ ಎಂಬವರ ಪತ್ನಿ ರಾಜೀವಿ(75) ಎಂಬವರು ಜೂ.30ರಂದು ಮನೆಯ ತೋಟದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.