ಉಡುಪಿ, ಜು.1: ಉಡುಪಿ ಜಿಲ್ಲಾ ಪಂಚಾಯತ್ನ 30 ಹಾಗೂ ಜಿಲ್ಲೆಯ ಏಳು ತಾಲೂಕು ಪಂಚಾಯತ್ನ ಎಲ್ಲಾ ಸ್ಥಾನಗಳಿಗೆ ಮೀಸಲಾತಿಯನ್ನು ಹೆಸರಿಸಿ ಕರಡು ಅಧಿಸೂಚನೆ ಇಂದು ರಾತ್ರಿ ಪ್ರಕಟಗೊಂಡಿದ್ದು, ಜುಲೈ 8ರವರೆಗೆ ಲಿಖಿತ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ.