Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ಜಿಲ್ಲೆ: 7 ತಾಪಂಗಳ ಎಲ್ಲಾ...

ಉಡುಪಿ ಜಿಲ್ಲೆ: 7 ತಾಪಂಗಳ ಎಲ್ಲಾ ಕ್ಷೇತ್ರಗಳಿಗೆ ಕರಡು ಮೀಸಲಾತಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ2 July 2021 6:56 PM IST
share

ಉಡುಪಿ, ಜು.2: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 162ರಲ್ಲಿ ಪ್ರದತ್ತವಾದ ಅಧಿಕಾರ ವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ನಿಯಮಗಳು 2021ರನ್ವಯ ಉಡುಪಿ ಜಿಲ್ಲೆಯ ಎಲ್ಲಾ 7 ತಾಲೂಕು ಪಂಚಾಯತ್‌ಗಳ ಎಲ್ಲಾ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪಡಿಸಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಈ ಹಿಂದೆ ನಿಗದಿ ಪಡಿಸಿದ್ದ ಪ್ರತಿ 10,000 ಜನಸಂಖ್ಯೆಗೆ ಬದಲಾಗಿ ಪ್ರತಿ 12,500ರಿಂದ 15,000 ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿ ಪಡಿಸಿ ನಿಯಮಾನುಸಾರ ಹೊಸದಾಗಿ ಮೀಸಲಾತಿ ಯನ್ನು ನಿಗದಿಪಡಿಸಲಾಗಿದೆ.

ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಜುಲೈ 8ರೊಳಗೆ ಕಾರ್ಯದರ್ಶಿಗಳು, ರಾಜ್ಯ ಚುನಾವಣಾ ಆಯೋಗ, ಒಂದನೇ ಮಹಡಿ, ಕೆಎಸ್‌ಸಿಎಂಎಫ್ ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು-560052 ಇವರಿಗೆ ತಲುಪುವಂತೆ ಕಳುಹಿಸಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಯಲ್ಲಿ ತಿಳಿಸಿದ್ದಾರೆ.

ತಾಪಂ ಕ್ಷೇತ್ರ ಹಾಗೂ ಮೀಸಲಾತಿ ವಿವರ:

ಉಡುಪಿ ತಾಲೂಕು ಪಂಚಾಯತ್ (11ಕ್ಷೇತ್ರಗಳು): 1.ಪೆರ್ಡೂರು- ಅನುಸೂಚಿತ ಪಂಗಡ(ಮಹಿಳೆ), 2.ಬೊಮ್ಮರಬೆಟ್ಟು-ಹಿಂದುಳಿದ ವರ್ಗ ‘ಅ’ (ಮಹಿಳೆ), 3. 80ಬಡಗಬೆಟ್ಟು-ಸಾಮಾನ್ಯ, 4-ಅಂಜಾರು-ಸಾಮಾನ್ಯ, 5. ಮಣಿಪುರ- ಸಾಮಾನ್ಯ, 6.ಅಲೆವೂರು- ಸಾಮಾನ್ಯ(ಮಹಿಳೆ), 7. ಉದ್ಯಾವರ- ಹಿಂದುಳಿದ ವರ್ಗ ‘ಬ’, 8. ಕಡೆಕಾರು-ಅನುಸೂಚಿತ ಜಾತಿ (ಮಹಿಳೆ), 9.ತೆಂಕನಿಡಿಯೂರು- ಸಾಮಾನ್ಯ(ಮಹಿಳೆ), 10.ಮೂಡುತೋನ್ಸೆ (ಕಲ್ಯಾಣಪುರ)- ಹಿಂದುಳಿದ ವರ್ಗ ‘ಅ’(ಮಹಿಳೆ), 11.ತೋನ್ಸೆ- ಸಾಮಾನ್ಯ.

ಕಾಪು ತಾಲೂಕು ಪಂಚಾಯತ್ (10): 1.ಬೆಳ್ಳೆ- ಸಾಮಾನ್ಯ, 2-ಶಿರ್ವ- ಅನುಸೂಚಿತ ಪಂಗಡ(ಮಹಿಳೆ), 3.ಕುರ್ಕಾಲು(ಶಂಕರಪುರ)- ಹಿಂದುಳಿದ ವರ್ಗ ‘ಅ’(ಮಹಿಳೆ), 4.ಮೂಡಬೆಟ್ಟು (ಕಟಪಾಡಿ)-ಹಿಂದುಳಿದ ವರ್ಗ ‘ಅ’ (ಮಹಿಳೆ), 5.108 ಕಳತ್ತೂರು-ಸಾಮಾನ್ಯ, 6.ಬಡಾ (ಉಚ್ಚಿಲ)- ಹಿಂದುಳಿದ ವರ್ಗ ‘ಬ’, 7.ಎಲ್ಲೂರು-ಅನುಸೂಚಿತ ಜಾತಿ (ಮಹಿಳೆ), 8.ನಡ್ಸಾಲು (ಪಡುಬಿದ್ರಿ)- ಸಾಮಾನ್ಯ (ಮಹಿಳೆ), 9.ಪಲಿಮಾರು-ಸಾಮಾನ್ಯ, 10.ಹೆಜಮಾಡಿ-ಸಾಮಾನ್ಯ.

ಬ್ರಹ್ಮಾವರ ತಾಲೂಕು ಪಂಚಾಯತ್ (13): 1.ಮಣೂರು (ಕೋಟ)- ಸಾಮಾನ್ಯ (ಮಹಿಳೆ), 2.ಗಿಳಿಯಾರು-ಸಾಮಾನ್ಯ, 3.ಐರೋಡಿ- ಸಾಮಾನ್ಯ (ಮಹಿಳೆ),4.ಶಿರಿಯಾರ- ಸಾಮಾನ್ಯ, 5.ಹೆಗ್ಗುಂಜೆ(ಮಂದಾರ್ತಿ)- ಸಾಮಾನ್ಯ, 6.ಹಿಲಿಯಾಣ-ಸಾಮಾನ್ಯ (ಮಹಿಳೆ), 7.ನಾಲ್ಕೂರು-ಹಿಂದುಳಿದ ವರ್ಗ ‘ಅ’ (ಮಹಿಳೆ), 8.ಚೇರ್ಕಾಡಿ- ಅನುಸೂಚಿತ ಪಂಗಡ (ಮಹಿಳೆ), 9.ಹನೇಹಳ್ಳಿ- ಹಿಂದುಳಿದ ವರ್ಗ ‘ಅ’(ಮಹಿಳೆ), 10. ವಾರಂಬಳ್ಳಿ-ಅನುಸೂಚಿತ ಜಾತಿ (ಮಹಿಳೆ), 11.ಕೋಡಿ-ಹಿಂದುಳಿದ ವರ್ಗ ‘ಅ’, 12.ಚಾಂತಾರು- ಸಾಮಾನ್ಯ, 13.ಉಪ್ಪೂರು- ಹಿಂದುಳಿದ ವರ್ಗ ‘ಬ’.

ಬೈಂದೂರು ತಾಲೂಕು ಪಂಚಾಯತ್ (9): 1.ಶಿರೂರು 1-ಸಾಮಾನ್ಯ, 2.ಶಿರೂರು 2-ಸಾಮಾನ್ಯ, 3.ಉಪ್ಪುಂದ-ಹಿಂದುಳಿದ ವರ್ಗ ‘ಅ’, 4.ಬಿಜೂರು- ಸಾಮಾನ್ಯ (ಮಹಿಳೆ), 5.ಕೊಲ್ಲೂರು- ಅನುಸೂಚಿತ ಪಂಗಡ (ಮಹಿಳೆ), 6.ಕಾಲ್ತೋಡು- ಸಾಮಾನ್ಯ (ಮಹಿಳೆ), 7.ಕಿರಿಮಂಜೇಶ್ವರ- ಹಿಂದುಳಿದ ವರ್ಗ ‘ಅ’ (ಮಹಿಳೆ), 8.ಕಂಬದಕೋಣೆ-ಸಾಮಾನ್ಯ, 9.ಮರವಂತೆ- ಅನುಸೂಚಿತ ಜಾತಿ (ಮಹಿಳೆ).

ಕುಂದಾಪುರ ತಾಲೂಕು ಪಂಚಾಯತ್ (19): 1.ಗುಜ್ಜಾಡಿ(ತ್ರಾಸಿ)- ಸಾಮಾನ್ಯ, 2.ಹೆಮ್ಮಾಡಿ-ಸಾಮಾನ್ಯ, 3.ಗಂಗೊಳ್ಳಿ-ಹಿಂದುಳಿದ ವರ್ಗ ‘ಅ’, 4.ಆಲೂರು- ಹಿಂದುಳಿದ ವರ್ಗ ‘ಅ’ (ಮಹಿಳೆ), 5.ಕರ್ಕುಂಜೆ (ವಂಡ್ಸೆ)- ಹಿಂದುಳಿದ ವರ್ಗ ‘ಅ’ (ಮಹಿಳೆ), 6.ತಲ್ಲೂರು-ಅನುಸೂಚಿತ ಜಾತಿ (ಮಹಿಳೆ), 7.ಕಾವ್ರಾಡಿ-ಸಾಮಾನ್ಯ, 8.ಬಸ್ರೂರು-ಹಿಂದುಳಿದ ವರ್ಗ ‘ಬ’ (ಮಹಿಳೆ), 9.ಕೋಟೇಶ್ವರ-ಸಾಮಾನ್ಯ.

10.ಹಂಗಳೂರು-ಸಾಮಾನ್ಯ (ಮಹಿಳೆ), 11.ಬೀಜಾಡಿ-ಸಾಮಾನ್ಯ, 12. ಬೇಳೂರು- ಹಿಂದುಳಿದ ವರ್ಗ ‘ಅ’, 13.ಕುಂಭಾಶಿ-ಸಾಮಾನ್ಯ(ಮಹಿಳೆ), 14.ಸಿದ್ಧಾಪುರ-ಹಿಂದುಳಿದ ವರ್ಗ ‘ಅ’, 15.ಆಜ್ರಿ- ಅನುಸೂಚಿತ ಪಂಗಡ (ಮಹಿಳೆ), 16.ಶಂಕರನಾರಾಯಣ-ಸಾಮಾನ್ಯ (ಮಹಿಳೆ), 17.ಮೊಳಹಳ್ಳಿ- ಸಾಮಾನ್ಯ (ಮಹಿಳೆ), 18.ಹಾರ್ದಳ್ಳಿ ಮಂಡಳ್ಳಿ-ಸಾಮಾನ್ಯ(ಮಹಿಳೆ), 19. ಹೆಂಗವಳ್ಳಿ(ಅಮಾಸೆಬೈಲು)- ಸಾಮಾನ್ಯ.

ಕಾರ್ಕಳ ತಾಲೂಕು ಪಂಚಾಯತ್ (13): 1.ಮರ್ಣೆ- ಅನುಸೂಚಿತ ಪಂಗಡ (ಮಹಿಳೆ), 2.ಕೆರ್ವಾಶೆ-ಸಾಮಾನ್ಯ (ಮಹಿಳೆ), 3.ಹಿರ್ಗಾನ- ಸಾಮಾನ್ಯ, 4.ಕೌಡೂರು- ಸಾಮಾನ್ಯ (ಮಹಿಳೆ), 5.ಕಲ್ಯಾ- ಸಾಮಾನ್ಯ, 6.ಕುಕ್ಕುಂದೂರು-ಹಿಂದುಳಿದ ವರ್ಗ ‘ಬ’, 7.ಮುಡಾರು- ಅನುಸೂಚಿತ ಜಾತಿ (ಮಹಿಳೆ), 8.ಮಾಳ- ಹಿಂದುಳಿದ ವರ್ಗ ‘ಅ’, 9.ಮಿಯಾರು-ಸಾಮಾನ್ಯ, 10.ಸಾಣೂರು- ಸಾಮಾನ್ಯ(ಮಹಿಳೆ), 11.ನಿಟ್ಟೆ- ಸಾಮಾನ್ಯ, 12.ಬೋಳ- ಹಿಂದುಳಿದ ವರ್ಗ ‘ಅ’(ಮಹಿಳೆ), 13.ಮುಂಡ್ಕೂರು-ಹಿಂದುಳಿದ ವರ್ಗ ‘ಅ’ (ಮಹಿಳೆ).

ಹೆಬ್ರಿ ತಾಲೂಕು ಪಂಚಾಯತ್ (11): 1.ಹೆಬ್ರಿ- ಅನುಸೂಚಿತ ಪಂಗಡ (ಮಹಿಳೆ), 2.ಚಾರಾ- ಹಿಂದುಳಿದ ವರ್ಗ ‘ಅ’(ಮಹಿಳೆ), 3.ಶಿವಪುರ- ಹಿಂದುಳಿದ ವರ್ಗ ‘ಅ’(ಮಹಿಳೆ), 4.ಕುಚ್ಚೂರು- ಹಿಂದುಳಿದ ವರ್ಗ ‘ಬ’, 5.ಮುದ್ರಾಡಿ-ಸಾಮಾನ್ಯ (ಮಹಿಳೆ), 6.ವರಂಗ- ಅನುಸೂಚಿತ ಜಾತಿ (ಮಹಿಳೆ), 7.ನಾಡ್ಪಾಲು- ಸಾಮಾನ್ಯ, 8.ಅಂಡಾರು- ಸಾಮಾನ್ಯ, 9.ಬೆಳ್ವೆ- ಸಾಮಾನ್ಯ, 10.ಅಲ್ಬಾಡಿ-ಸಾಮಾನ್ಯ, 11.ಶೇಡಿಮನೆ-ಸಾಮಾನ್ಯ (ಮಹಿಳೆ).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X