ದಾವಣಗೆರೆ: ಜಲೈ 12 ರಿಂದ ಗಾಜಿನಮನೆ ವೀಕ್ಷಣೆಗೆ ಲಭ್ಯ
ದಾವಣಗೆರೆ,ಜು.12 : ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಮುಚ್ಚಲ್ಪಟ್ಟಿದ್ದ ದಾವಣಗೆರೆ ಗಾಜಿನ ಮನೆ ಹಾಗೂ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ಜು.12 ರಿಂದ ಮುಕ್ತಗೊಳಿಸಿದ್ದು, ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





