ವಿದ್ಯಾಭ್ಯಾಸ-ಸಾಂಸ್ಕೃತಿಕ ರಂಗದಲ್ಲಿ ಮಳ್ ಹರ್ ಕೊಡುಗೆ ಅಭಿನಂದನಾರ್ಹ: ಮಂತ್ರಿ ದೇವರ್ ಕೋವಿಲ್
![ವಿದ್ಯಾಭ್ಯಾಸ-ಸಾಂಸ್ಕೃತಿಕ ರಂಗದಲ್ಲಿ ಮಳ್ ಹರ್ ಕೊಡುಗೆ ಅಭಿನಂದನಾರ್ಹ: ಮಂತ್ರಿ ದೇವರ್ ಕೋವಿಲ್ ವಿದ್ಯಾಭ್ಯಾಸ-ಸಾಂಸ್ಕೃತಿಕ ರಂಗದಲ್ಲಿ ಮಳ್ ಹರ್ ಕೊಡುಗೆ ಅಭಿನಂದನಾರ್ಹ: ಮಂತ್ರಿ ದೇವರ್ ಕೋವಿಲ್](https://www.varthabharati.in/sites/default/files/images/articles/2021/07/17/299282-1626542072.jpeg)
ಮಂಜೇಶ್ವರ : ವಿದ್ಯಾಭ್ಯಾಸ-ಸಾಂಸ್ಕೃತಿಕ ರಂಗದಲ್ಲಿ ಮಳ್ ಹರ್ ಕೊಡುಗೆ ಅಭಿನಂದನಾರ್ಹವೆಂದು ಮಂತ್ರಿ ಅಹ್ಮದ್ ದೇವರ್ ಕೋವಿಲ್ ಹೇಳಿದರು.
ಮಳ್ ಹರ್ ಸಂಸ್ಥೆಯ ಅಭಿನಂದನಾ ಸಂಗಮದಲ್ಲಿ ಮಾತನಾಡಿದ ಅವರು, ಮಳ್ ಹರ್ ಸಾರಥಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು.
ಸಲಾಂ ಮಿಸ್ಬಾಹಿ, ಯು ಲತೀಫ್, ಅಝೀಝ್ ಕಡಪ್ಪುರಂ, ಪಳ್ಳಿಕುಂಙ ಹಾಜಿ, ಇಸ್ಮಾಯಿಲ್ ಹಾಜಿ, ಹಾರಿಸ್ ಹಾಜಿ ಹಾಗು ಇತರರು ಉಪಸ್ಥಿತರಿ ದ್ದರು. ಮುಹ್ಯಿದ್ದೀನ್ ಮಾಸ್ಟರ್ ಸ್ವಾಗತಿಸಿ, ಹಸನ್ ಕುಂಞಿ ಮಳ್ ಹರ್ ವಂದಿಸಿದರು.
Next Story