24 ಬಾರಿ ಸಂಚಾರ ನಿಯಮ ಉಲ್ಲಂಘನೆ: ಬೈಕ್ ಸವಾರನಿಗೆ 14,500 ರೂ. ದಂಡ ವಿಧಿಸಿದ ಪೊಲೀಸರು
ಬೆಂಗಳೂರು, ಜು.19: ಬರೋಬ್ಬರಿ 24 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಆರೋಪ ಸಂಬಂಧ ಬೈಕ್ ಸವಾರನಿಗೆ ಭಾರೀ ದಂಡ ವಿಧಿಸಲಾಗಿದೆ.
ಇಲ್ಲಿನ ಜಯನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು, 24 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ ಬೈಕ್ ಸವಾರನಿಗೆ ಒಟ್ಟು 14,500 ರೂ. ದಂಡ ವಿಧಿಸಿದರು.
Next Story





