ತುರ್ತು ಸೇವೆಯಲ್ಲಿ ಸಕ್ರೀಯರಾಗಲು ಎಸ್ಸೆಸ್ಸೆಫ್ ಕರೆ

ಅಬ್ದುಲ್ಲತೀಫ್ ಸಅದಿ
ಮಂಗಳೂರು : ಕಳೆದ ಕೆಲವು ದಿನಗಳಿಂದ ಉಂಟಾದ ಅತಿವೃಷ್ಟಿಯಿಂದಾಗಿ ಹಲವು ಜಿಲ್ಲೆಗಳಲ್ಲಿ ಪ್ರಾಕೃತಿಕ ಅನಾಹುತಗಳು ವರದಿಯಾಗುತ್ತಿವೆ. ಪ್ರಾರ್ಥನೆ ಮಾಡುವುದರೊಂದಿಗೆ ಹೆಚ್ಚು ಜಾಗರೂಕರಾಗಬೇಕಾಗಿದೆ.
ತುರ್ತು ಸೇವೆಗಳ ಅವಶ್ಯಕತೆ ಇರುವ ಸ್ಥಳಗಳಲ್ಲಿ ಅಗತ್ಯ ತುರ್ತು ಸೇವೆಗಳಲ್ಲಿ ಸಕ್ರೀಯರಾಗಲು ಕಾರ್ಯಕರ್ತರು ಸಿದ್ಧರಾಗ ಬೇಕಾಗಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.
Next Story





