ಬ್ಲಾಂಕ್ ಟಗ್: 10 ಎನ್-95 ಮಾಸ್ಕ್‌ಗೆ 100 ರೂ.

ಮಂಗಳೂರು, ಆ.7: ಮಾಸ್ಕ್‌ಗಳಿಗೆ ಹೆಸರಾಗಿರುವ ‘ಬ್ಲಾಂಕ್ ಟಗ್’ ಬ್ರಾಂಡ್‌ನ 10 ಎನ್-95 ಮಾಸ್ಕ್‌ಗಳು ಕೇವಲ 100 ರೂ.ಗೆ ಸಿಗಲಿದೆ. ಅದೇ ರೀತಿ 200 ರೂ.ಗೆ 100 ಸರ್ಜಿಕಲ್ ಮಾಸ್ಕ್‌ಗಳು ಗ್ರಾಹಕರಿಗೆ ಲಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
‘ಬ್ಲಾಂಕ್ ಟಗ್’ನ 75 ರೂ.ನ ಮಾಸ್ಕ್ 30 ರೂ.ಗೆ 30ರ 1 ಪ್ಯಾಕೆಟ್ ಮಾಸ್ಕ್ 600 ರೂ.ಗೆ ಸಿಗಲಿದೆ. ಎರಡು ಪದರಗಳ ಮಾಸ್ಕ್‌ಗಳು ಅತ್ಯಂತ ಆಕರ್ಷಕ ಬೆಲೆಗಳಲ್ಲಿ ಲಭ್ಯವಿದ್ದು, ಎಲ್ಲ ಮಾಸ್ಕ್‌ಗಳು ಕೂಡ ಬಟ್ಟೆಯಿಂದಲೇ ಸಿದ್ಧವಾಗಿವೆ. ಮಕ್ಕಳ ಮಾಸ್ಕ್‌ಗಳು ಕೂಡ ಆಮದು ಮಾಡಿಕೊಳ್ಳಲಾಗಿದ್ದು, ವಿವಿಧ ವಿನ್ಯಾಸಗಳಿಂದ ರೂಪಿಸಲಾಗಿದೆ. ಈ ಮಾಸ್ಕ್‌ಗಳನ್ನು ನೀರಿನಿಂದ ಸ್ವಚ್ಛಗೊಳಿಸಿ, ಮರುಬಳಕೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448159085ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Next Story





