ಮಣಿಪಾಲ, ಆ.8: ಪರ್ಕಳ ಸಣ್ಣಕ್ಕಿಬೆಟ್ಟುವಿನ ಪಾಂಡು ನಾಯ್ಕ ಎಂಬವರ ಮಗ ಪ್ರಸನ್ನ(24) ಎಂಬವರು ಆ.2ರಂದು ಸಂಜೆ ಮನೆಯಿಂದ ನಾಪತ್ತೆಯಾಗಿ ರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.