ಸಾಲಿಹಾತ್ : ಎಸೆಸೆಲ್ಸಿ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

ತೂಬಾ, ಅಸ್ರ, ಝೋಹ, ಶಫ್ರೀನ್, ಅಲಿಯಾ, ರಿಹಮ್, ಐಫಾ
ಉಡುಪಿ, ಆ.9: ತೋನ್ಸೆ-ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 51 ವಿದ್ಯಾರ್ಥಿಗಳಲ್ಲಿ ಏಳು ಮಂದಿ ವಿಧ್ಯಾರ್ಥಿಗಳು ಎ ಪ್ಲಸ್ ಗ್ರೇಡ್, 10 ವಿದ್ಯಾರ್ಥಿಗಳು ಎ ಗ್ರೇಡ್, 12 ವಿದ್ಯಾರ್ಥಿಗಳು ಬಿ ಪ್ಲಸ್ ಗ್ರೇಡ್, 14 ವಿದ್ಯಾರ್ಥಿಗಳು ಬಿ ಗ್ರೇಡ್, 8 ವಿಧ್ಯಾರ್ಥಿಗಳು ಸಿ ಪ್ಲಸ್ ಗ್ರೇಡ್ ಪಡೆದಿದ್ದಾರೆ.
ತೂಬಾ ಫಾತಿಮಾ 611 (ಶೇ.97.76), ಅಸ್ರ ಮರಿಯಮ್ 591 (ಶೇ.95.56), ಝೋಹಾ ತಬಸ್ಸುಮ್ 587 (ಶೇ.93.92), ಆಯಿಶಾ ಶಫ್ರೀನ್ 579 (ಶೇ.92.64), ಅಲಿಯಾ 574( ಶೇ.91.84), ರಿಹಮ್ 572 (ಶೇ.91.52), ಐಫಾ ಸಿಂಬ್ಲ 570 (ಶೇ.91.20) ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





