ಎಸೆಸಲ್ಸಿ ಪರೀಕ್ಷೆ: ಸೈಯದ್ ಮುಹಮ್ಮದ್ ಆಸೀಮ್ 'ಎ ಪ್ಲಸ್' ಶ್ರೇಣಿಯಲ್ಲಿ ಉತ್ತೀರ್ಣ
![ಎಸೆಸಲ್ಸಿ ಪರೀಕ್ಷೆ: ಸೈಯದ್ ಮುಹಮ್ಮದ್ ಆಸೀಮ್ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣ ಎಸೆಸಲ್ಸಿ ಪರೀಕ್ಷೆ: ಸೈಯದ್ ಮುಹಮ್ಮದ್ ಆಸೀಮ್ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣ](https://www.varthabharati.in/sites/default/files/images/articles/2021/08/16/302834-1629101411.gif)
ಮಂಗಳೂರು, ಆ.16: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬ್ಯಾರೀಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸೈಯದ್ ಮುಹಮ್ಮದ್ ಆಸೀಮ್ 584(93.44 ಶೇ.) ಅಂಕಗಳನ್ನು ಗಳಿಸಿ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈತ ಜಾಮಿಯ ನಗರದ ಸೈಯದ್ ಅಬ್ದುಲ್ ಅಲೀಮ್ ಹಾಗೂ ಹಫ್ಸಾ ದಂಪತಿಯ ಪುತ್ರ.
Next Story