ಪೆರ್ಡೂರು: ಯುವಕ ನಾಪತ್ತೆ

ಉಡುಪಿ, ಆ.16: ತಾಲೂಕಿನ ಪಕ್ಕಾಲು ಪೆರ್ಡೂರು ಗ್ರಾಮದ ಜಯಲಕ್ಷ್ಮೀ ಮನೆ ನಿವಾಸಿ ನಾಗರಾಜ ಆಚಾರ್ಯ (30)ಎಂಬವರು ಆ.11ರಂದು ಬೆಳಗ್ಗೆ 8:30ಕ್ಕೆ ಮನೆುಂದ ತೆರಳಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
5.6 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿರುವ ಇವರು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಉಪನಿರೀಕ್ಷಕರು, ಹಿರಿಯಡ್ಕ ಠಾಣೆಗೆ ಮಾಹಿತಿ ನೀಡುವಂತೆ ಹಿರಿಯಡ್ಕ ಪೊಲೀಸ್‌ರ ಪ್ರಕಟಣೆ ತಿಳಿಸಿದೆ.
Next Story





