ಬಸ್ತಿಪಡ್ಪು ಫ್ರೆಂಡ್ಸ್ ಸರ್ಕಲ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಳ್ಳಾಲ : ಬಸ್ತಿಪಡ್ಪು ಫ್ರೆಂಡ್ಸ್ ಸರ್ಕಲ್ ಬಸ್ತಿಪಡ್ಪು ಉಳ್ಳಾಲ ಇದರ ವತಿಯಿಂದ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ರಹ್ಮಾನಿಯ ಮಸೀದಿಯ ಅಧ್ಯಕ್ಷರಾದ ಮುಹಿಯ್ಯದ್ದೀನ್ ರವರು ಧ್ವಜಾರೋಹಣ ನೆರವೇರಿಸಿದರು. ಬಿ. ಎಫ್. ಸಿ ಸಂಸ್ಥೆಯ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಪೇಟೆ ಬದ್ರುದ್ದೀನ್ ಬಸ್ತಿಪಡ್ಪು ಹಮೀದ್ ಬಸ್ತಿಪಡ್ಪು ಹಾಗು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ಇಮ್ರಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






.jpeg)
.jpeg)


.jpeg)

