ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ತಲಪಾಡಿ ವತಿಯಿಂದ ಸ್ವಾತಂತ್ರ್ಯ ಆಚರಣೆ

ಉಳ್ಳಾಲ: ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ತಲಪಾಡಿ ಇದರ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯ ರಾದ ವೆಂಕಪ್ಪ ಮಾಸ್ಟರ್ ಧ್ವಜಾರೋಹಣ ನೆರವೇರಿಸಿದರು.
ವೆಂಕಪ್ಪ ಮಾಸ್ಟರ್, ಗಡಿ ನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಸ್ವಾತಂತ್ರ್ಯ ದ ಸಂದೇಶ ನೀಡಿದರು.
ಕಾರ್ಯಕ್ರಮ ದಲ್ಲಿ ಮಾಜಿ ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ಸಂಘದ ಉಪಾಧ್ಯಕ್ಷ ಇಬ್ರಾಹಿಂ ಟಿ ಎಂ, ಹಸನ್ ಪೂಮಣ್ಣು, ಮೂಸಾ ಸಂತೋಷ್, ಮುಹಮ್ಮದ್ ದಮಾಮ್, ಯಾಕೂಬ್ ಪೂಮಣ್ಣು, ಅಶ್ರಫ್ ಎ.ಕೆ., ಯೂಸುಫ್ , ಹಮೀದ್ ಹಸನ್, ರಹೀಂ ಜಿ.ಇಲ್ಯಾಸ್ ತಲಪಾಡಿ, ಹನೀಫ್ ಟಿ.ಎಸ್.ಲತೀಪ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು
Next Story





