ಸರಕಾರಿ ಅಧಿಕಾರಿಗಳಿಗೆ 'ಸಾರ್ವತ್ರಿಕ ಕ್ಷಮಾದಾನ' ಘೋಷಿಸಿದ ತಾಲಿಬಾನ್, ಕೆಲಸಕ್ಕೆ ಮರಳಲು ವಿನಂತಿ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಎರಡು ದಿನಗಳ ನಂತರ ತಾಲಿಬಾನ್ ಮಂಗಳವಾರ ಎಲ್ಲಾ ಸರಕಾರಿ ಅಧಿಕಾರಿಗಳಿಗೆ 'ಸಾರ್ವತ್ರಿಕ ಕ್ಷಮಾದಾನ' ಘೋಷಿಸಿತು ಕೆಲಸಕ್ಕೆ ಮರಳುವಂತೆ ವಿನಂತಿಸಿತು.
"ಎಲ್ಲರಿಗೂ ಸಾರ್ವತ್ರಿಕ ಕ್ಷಮೆಯನ್ನು ಘೋಷಿಸಲಾಗಿದೆ ... ಆದ್ದರಿಂದ ನೀವು ನಿಮ್ಮ ದಿನನಿತ್ಯದ ಜೀವನವನ್ನು ಪೂರ್ಣ ವಿಶ್ವಾಸದಿಂದ ಆರಂಭಿಸಬೇಕು" ಎಂದು ತಾಲಿಬಾನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





