ಕುಂಪಲ ನೂರಾನಿ ಯತೀಂ ಖಾನಾಕ್ಕೆ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಆ. 22: ಕುಂಪಲ ನೂರಾನಿ ಯತೀಂ ಖಾನಾದ ಪದಾಧಿಕಾರಿಗಳ ಆಯ್ಕೆಯು ರವಿವಾರ ನಡೆಯಿತು.
ಗೌರವಾಧ್ಯಕ್ಷರಾಗಿ ನೂರುದ್ದೀನ್ ಅನ್ಸಾರಿ, ಅಧ್ಯಕ್ಷರಾಗಿ ಹಾಜಿ ಯುಎಸ್ ಅಬೂಬಕರ್, ಉಪಾಧ್ಯಕ್ಷರಾಗಿ ಹಾಜಿ ಕೆ.ಎಂ. ಅಬ್ದುಲ್ಲಾ, ಹಾಜಿ ಯುಎಂ ಮುಹಮ್ಮದ್, ಪಾರೆ ಇಸ್ಮಾಯೀಲ್ ಅಬ್ದುಲ್ಲಾ, ಕಾರ್ಯದರ್ಶಿಯಾಗಿ ಎನ್.ಎ.ಮುಹಮ್ಮದ್ ಇಕ್ಬಾಲ್, ಜೊತೆ ಕಾರ್ಯದರ್ಶಿಯಾಗಿ ಹಾಜಿ ಡಿಎಂ ಅಬ್ದುಲ್ ನಝೀರ್, ಹಾಜಿ ಹಾರೂನ್ ಅಹ್ಸನಿ, ಲೆಕ್ಕ ಪರಿಶೋಧಕರಾಗಿ ಹಾಜಿ ಮುಹಮ್ಮದ್ ಫೈಝಲ್, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಹಾಜಿ ವೈ. ಅಬ್ದುಲ್ಲಾ, ಹಾಜಿ ಎಂ.ಮುಸ್ತಫಾ, ಹಾಜಿ ಕೆ.ಎಂ. ಅಬ್ದುಲ್ ಸತ್ತಾರ್, ಹಾಜಿ ಕೆ.ಎಂ. ಅಬ್ದುಲ್ ರಹೀಂ, ಹಾಜಿ ಅಬ್ದುಲ್ ರಶೀದ್, ಹಾಜಿ ಅಬ್ದುಲ್ ಸಮದ್ ಕೆ.ಎಂ., ಮುಹಮ್ಮದ್ ಶಾಫಿ ಮುಕ್ತಾರ್, ಇರ್ಫಾನ್ ಯು.ಎಸ್., ಹಾಜಿ ಶಾಕಿರ್ ಹುಸೈನ್ ಆಯ್ಕೆಯಾಗಿದ್ದಾರೆ.
Next Story





