ಮದ್ರಸ ಬಗ್ಗೆ ಸಿ.ಟಿ. ರವಿ ಹೇಳಿಕೆಗೆ ಖಂಡನೆ
ಮಂಗಳೂರು, ಸೆ.2: ಮದ್ರಸದ ಬಗ್ಗೆ ಸಿ.ಟಿ. ರವಿಯವರ ಹೇಳಿಕೆಯು ಖಂಡನಿಯವಾಗಿದೆ. ಮದ್ರಸದ ಹೆಸರಿನಲ್ಲಿ ಭಯೋತ್ಪದನಾ ಚಟುವಟಿಕೆ ನಡೆದಲ್ಲಿ ಅದನ್ನು ಅವರು ಸಾಬೀತು ಪಡಿಸಬೇಕು. ಮದ್ರಸದ ಬಗ್ಗೆ ಅವರ ಹೇಳಿಕೆಯು ಬೇಜವಬ್ದಾರಿ ತನದಿಂದ ಕೂಡಿದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





