ಕಲಬುರಗಿ: ಶಾಸಕಿ ಅಪ್ತನಿಗೆ ಥಳಿತ ಪ್ರಕರಣ; ನಗರ ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ

ಕಲಬುರಗಿ: ನಗರ ಪೊಲೀಸ್ ಆಯುಕ್ತರಾದ ರವಿಕುಮಾರ್ ಅವರು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ಅಪ್ತ, ಸಂಬಂಧಿಗೆ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಶಾಸಕಿಯ ಅಪ್ತನಿಗೆ ನಾನು ಥಳಿಸಿಲ್ಲ ನಾನು ಅಂದು ಹಫತ್ ಗುಂಬಜ್ ಕಡೆಗೆ ಹೋಗಿಲ್ಲ. ಚುನಾವಣೆ ಪ್ರಚಾರದ ಸಮಯ ಮುಗಿದಿರುವುದರಿಂದ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿರಬಹುದೆಂದು ತಿಳಿಸಿದ್ದಾರೆ.
Next Story





