ಸೆ. 4: ಟೀಮ್ ಬಿ-ಹ್ಯೂಮನ್-ಬದ್ರಿಯ ಹೆಲ್ತ್ ಲೀಗ್ನಿಂದ ರಕ್ತದಾನ ಶಿಬಿರ
![ಸೆ. 4: ಟೀಮ್ ಬಿ-ಹ್ಯೂಮನ್-ಬದ್ರಿಯ ಹೆಲ್ತ್ ಲೀಗ್ನಿಂದ ರಕ್ತದಾನ ಶಿಬಿರ ಸೆ. 4: ಟೀಮ್ ಬಿ-ಹ್ಯೂಮನ್-ಬದ್ರಿಯ ಹೆಲ್ತ್ ಲೀಗ್ನಿಂದ ರಕ್ತದಾನ ಶಿಬಿರ](https://www.varthabharati.in/sites/default/files/images/articles/2021/09/3/305225-1630692030.jpeg)
ಮಂಗಳೂರು, ಸೆ.3: ಟೀಮ್ ಬಿ-ಹ್ಯೂಮನ್ ಹಾಗೂ ಸುರತ್ಕಲ್ನ ಬದ್ರಿಯ ಹೆಲ್ತ್ ಲೀಗ್ನ ಜಂಟಿ ಆಶ್ರಯದಲ್ಲಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸೆ.4ರಂದು ಬೆಳಗ್ಗೆ 9 ಗಂಟೆಗೆ ಸುರತ್ಕಲ್ನ ಬದ್ರಿಯ ಹೆಲ್ತ್ ಲೀಗ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬೃಹತ್ ರಕ್ತದಾನ ಶಿಬಿರವನ್ನು ದಿ.ಮುಹಮ್ಮದ್ ನಝೀಬ್ ಅವರ ಸ್ಮರಣಾರ್ಥ ಆಯೋಜಿಸಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
Next Story