ಸೆ:7 ಎಸ್ಸೆಸ್ಸೆಪ್ ಪ್ರತಿಭೋತ್ಸವ ಕಾರ್ಯಾಗಾರ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಟಂಟ್ಸ್ ಫೆಡರೇಷನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಅನ್ವೇಷಣೆ ಪ್ರತಿಭೋತ್ಸವದ ಮಾಹಿತಿ ಕಾರ್ಯಾಗಾರ ಎಸ್ಸೆಸ್ಸೆಪ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗರವರ ಅಧ್ಯಕ್ಷತೆಯಲ್ಲಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಇರುವ ಇಶಾರ ಕಚೇರಿಯಲ್ಲಿ ಸೆ. 7ರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಪ್ರತಿಭೋತ್ಸವ ಸಮಿತಿ ಚಯರ್ಮ್ಯಾನ್ ಕೆ.ಎಂ ಮುಸ್ತಫಾ ನೀಮಿ ಹಾವೇರಿ ಮಾಹಿತಿಯನ್ನು ನೀಡಲಿರುವರು ಎಂದು ಎಸ್ಸೆಸ್ಸೆಪ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





