ದ.ಕ. ಜಿಲ್ಲೆ : ಕೋವಿಡ್ಗೆ ನಾಲ್ವರು ಬಲಿ; 200 ಮಂದಿಗೆ ಕೊರೋನ ಸೋಂಕು
![ದ.ಕ. ಜಿಲ್ಲೆ : ಕೋವಿಡ್ಗೆ ನಾಲ್ವರು ಬಲಿ; 200 ಮಂದಿಗೆ ಕೊರೋನ ಸೋಂಕು ದ.ಕ. ಜಿಲ್ಲೆ : ಕೋವಿಡ್ಗೆ ನಾಲ್ವರು ಬಲಿ; 200 ಮಂದಿಗೆ ಕೊರೋನ ಸೋಂಕು](https://www.varthabharati.in/sites/default/files/images/articles/2021/09/8/305809-1631115043.jpg)
ಮಂಗಳೂರು, ಸೆ.8: ದ.ಕ. ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ನಾಲ್ವರು ಮೃತಪಟ್ಟಿದ್ದು, 200 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ 318 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ.1.61ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿನ 1,11,743 ಸೋಂಕಿತರ ಪೈಕಿ 1,08,008 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಕೋವಿಡ್ಗೆ ಇಲ್ಲಿಯವರೆಗೆ 1604 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 2231 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story