ಮಂಗಳೂರು : ಕಲೈತಿಮಾರು ದಿ.ತ್ಯಾಂಪಣ್ಣ ಶೆಟ್ಟಿ ಅವರ ಪತ್ನಿ ಪೆರುವತ್ತೋಡಿಗುತ್ತು ಪೂವಕ್ಕೆ ಶೆಡ್ತಿ (94) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.4ರಂದು ನಿಧನರಾದರು. ಅವರು ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.