ತಲಪಾಡಿ ಬಿಲಾಲ್ ಜುಮಾ ಮಸೀದಿಯಲ್ಲಿ ತವಸ್ಸುಲ್ ಮಜ್ಲಿಸ್
![ತಲಪಾಡಿ ಬಿಲಾಲ್ ಜುಮಾ ಮಸೀದಿಯಲ್ಲಿ ತವಸ್ಸುಲ್ ಮಜ್ಲಿಸ್ ತಲಪಾಡಿ ಬಿಲಾಲ್ ಜುಮಾ ಮಸೀದಿಯಲ್ಲಿ ತವಸ್ಸುಲ್ ಮಜ್ಲಿಸ್](https://www.varthabharati.in/sites/default/files/images/articles/2021/09/9/305966-1631209403.jpeg)
ತಲಪಾಡಿ: ಬಿಲಾಲ್ ಜುಮಾ ಮಸ್ಜಿದ್ ತಲಪಾಡಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ತವಸ್ಸುಲ್ ಮಜ್ಲಿಸ್ ಗುರುವಾರ ಸಂಜೆ ಮಸೀದಿ ಯಲ್ಲಿ ಡಾ: ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ನೇತೃತ್ವದಲ್ಲಿ ಜರಗಿತು.
ಮೌಲಾನಾ ಅಲ್ ಹಾಫಿಝ್ ಮುಹಮ್ಮದ್ ವಹೀದ್ ನಯೀಮಿ. ಮೌಲಾನಾ ಅಹ್ಮದ್ ರಝಾಖಾನ್ ಅಲ್ ಮರ್ಕಝೀ. ಮಸೀದಿ ಇಮಾಂ ಹಸನ್ ಜಾಬಿರ್ ಫಾಲಿಳ್. ಅಧ್ಯಕ್ಷ ಯಾಕೂಬ್ ಪೂಮಣ್ಣು, ಇನ್ನಿತರರು ಉಪಸ್ಥಿತರಿದ್ದರು.
Next Story