ಸೆ.16ರಂದು ವಾರಂಬಳ್ಳಿ ಗ್ರಾಮಸಭೆ
ಉಡುಪಿ, ಸೆ.14: ವಾರಂಬಳ್ಳಿ ಗ್ರಾಮ ಪಂಚಾಯತ್‌ನ ಪ್ರಥಮ ಗ್ರಾಮ ಸಭೆಯು ಪಂಚಾಯತ್ ಕಚೇರಿಯ ಸಭಾಭವನದಲ್ಲಿ ಸೆ.16ರಂದು ಬೆಳಗ್ಗೆ 11ಗಂಟೆಗೆ ಜರಗಲಿದೆ.
ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಗುಲಾಬಿ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಬ್ರಹ್ಮಾವರ ತಾಪಂ ಕಾರ್ಯನಿರ್ವಹರ್ಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





