ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ: ಸಾಮಾಜಿಕ ತಾಣದಾದ್ಯಂತ ʼರಾಷ್ಟ್ರೀಯ ನಿರುದ್ಯೋಗ ದಿನʼ ಟ್ರೆಂಡಿಂಗ್

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣದಲ್ಲಿ ಬಿಜೆಪಿ ಬೆಂಬಲಿಗರು ಪ್ರಧಾನಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದರೆ, ಬಹುತೇಕ ಮಂದಿ ಸಾಮಾಜಿಕ ತಾಣ ಬಳಕೆದಾರರು ಈ ದಿನವನ್ನು ʼರಾಷ್ಟ್ರೀಯ ನಿರುದ್ಯೋಗ ದಿನʼವನ್ನಾಗಿ ಆಚರಿಸಿದ್ದಾರೆ. ಟ್ವಿಟರ್ ನಲ್ಲಿ #Nationalunemployementday ಟ್ರೆಂಡಿಂಗ್ ಆಗಿದೆ.
"ನಮಗೆ ಅವಶ್ಯಕತೆಯಿಲ್ಲದ ಚರ್ಚೆಗಳನ್ನು ಕೇಳುವುದು ಬೇಕಾಗಿಲ್ಲ ಮೋದೀಜಿ..., ನೀವು ಯುವಕರ ಹಕ್ಕುಗಳ ಕುರಿತು, ಅವರಿಗೆ ಉದ್ಯೋಗ ಕಲ್ಪಿಸುವ ಕುರಿತು ಮಾತನಾಡಿ ಎಂದು ವ್ಯಕ್ತಿಯೋರ್ವರು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ "10,60,139 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು, ಭಾರತೀಯ ಸೇನೆಯಲ್ಲಿ 1,07,000 ಹುದ್ದೆಗಳು ಖಾಲಿ ಇವೆ. ಆದರೆ ನಿರುದ್ಯೋಗವು ಇದುವರೆಗೆ ದಾಖಲಾದ ಗರಿಷ್ಠ ಮಟ್ಟದಲ್ಲಿದೆ. ಈ ನಿಷ್ಕಪಟ ಮತ್ತು ಅಸಮರ್ಥ ಸರ್ಕಾರವನ್ನು ಅದರ ಅನುಕಂಪವಿಲ್ಲದ ಕಾರ್ಯಗಳಿಗೆ ಹೊಣೆಗಾರರನ್ನಾಗಿ ಮಾಡೋಣ!" ಎಂದು ಟ್ವೀಟ್ ಮಾಡಿದ್ದಾರೆ.
ಯೂತ್ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಇಂದು ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸುತ್ತಿವೆ. ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಬೃಹತ್ ಬ್ಯಾನರ್ ಮೂಲಕ ಈ ದಿನವನ್ನು ಪ್ರತಿಭಟನೆಯೊಂದಿಗೆ ಆಚರಿಸಲಾಗಿದೆ.
Members of IYC protested against the massive unemployment in Delhi, under the leadership of GS @bhaiya_pawar ji, Secretary @imKhushbooIYC ji, secretary @DrPalakVermaINC ji, Secretary @Mukesh_YC ji and @DelhiPYC
— Youth Congress (@IYC) September 17, 2021
President @RannvijayLochav ji#NationalUnemploymentDay pic.twitter.com/kDwB6VnQZZ
#राष्ट्रीय_बेरोजगार_दिवस
— Puneet Kumar Singh (@puneetsinghlive) September 17, 2021
We don't want to hear discussion on useless issues Modi ji!
You talk about the rights of the youth!!
Talk about giving jobs to them!!!#NationalUnemploymentDay #मोदी_रोजगार_दो pic.twitter.com/1DjyjvOfXq
The promised acche din will never come. India has got to know that the were fooled in the name of development. Not again.
— Navdeep Dalal - किसान पुत्र (@NavdeepDalal_) September 17, 2021
Can you hear @narendramodi ji??#NationalUnemploymentDay #राष्ट्रीय_बेरोज़गार_दिवस #राष्ट्रीय_बेरोजगार_दिवस_है #अखंड_पनौती_दिवस pic.twitter.com/nzp1avb02P
#राष्ट्रीय_बेरोजगार_दिवस
— Vivek Kumar (@VivekKu83828163) September 17, 2021
How will the country grow when youth are unemployed.
#NationalUnemploymentDay#राष्ट्रीय_बेरोजगार_दिवस
#राष्ट्रीय_बेरोजगार_दिवस#राष्ट्रीय_बेरोजगार_दिवस #राष्ट्रीय_बेरोजगार_दिवस pic.twitter.com/cVMfq0GGpK
Educated, Talented, Hard Working Young Indians are sitting at homes doing nothing because of Modi
— Rahul Kumar Sah (@rahulsah1812) September 17, 2021
We are asking Only ONE Question to PM @narendramodi
Where are 14 crore jobs? #NationalUnemploymentDay #NationalUnemploymentDay#राष्ट्रीय_बेरोजगार_दिवस#NationalUnemploymentDay pic.twitter.com/8iRwEkCJ1T
Thanku Modiji for making all the youth unemployed.#राष्ट्रीय_बेरोजगार_दिवस #राष्ट्रीय_बेरोजगार_दिवस #NationalUnemploymentDay pic.twitter.com/h60gk7gg9O
— Suraj Dhuriya (@SurajDh15355671) September 17, 2021
See why trending this all, @NSUIWestBengal celebrating uniquely the birthday of world's biggest bluffmaster. @nsui #NationalUnemploymentDay pic.twitter.com/UOnbCorWVx
— Roshan Lal Bittu (@RoshanLalBittu) September 17, 2021
#NationalUnemploymentDay
— Shashi Tharoor (@ShashiTharoor) September 17, 2021
More than 10,60,139 posts of teachers, 1,07,000 posts in the Indian army are vacant. But unemployment is at the highest level ever recorded.
Let's hold this callous & inept government accountable for its unsympathetic deeds!
#राष्ट्रीय_बेरोजगार_दिवस pic.twitter.com/spVVI6DeY2
Birthday wishes from Bengaluru.
— Srinivas BV (@srinivasiyc) September 17, 2021
HBD 'The Father of Unemployment'#NationalUnemploymentDay #राष्ट्रीय_बेरोजगार_दिवस pic.twitter.com/AnebARzrC6
Happy Birthday to you Modi ji.
— Srinivas BV (@srinivasiyc) September 17, 2021
Best regards - Tamil Nadu Youth Congress.#राष्ट्रीय_बेरोजगार_दिवस #NationalUnemploymentDay @TN_PYC @Hassan_tnpyc pic.twitter.com/VEzISfuxXn