ಹೆಜಮಾಡಿ ನಿವಾಸಿ ಜುಬೈಲ್ ನಲ್ಲಿ ಹೃದಯಾಘಾತದಿಂದ ನಿಧನ

ಪಡುಬಿದ್ರಿ : ಹೆಜಮಾಡಿ ಪಂಡಿತ್ ಹೌಸ್ ನಿವಾಸಿ ಹಸನ್ ( 36) ಹೃದಯಾಘಾತದಿಂದ ಸೌದಿಯ ಜುಬೈಲ್ ನಲ್ಲಿ ಶುಕ್ರವಾರ ನಿಧನ ಹೊಂದಿದರು.
ಸೌದಿಯಲ್ಲಿ ಉದ್ಯಮಿಯಾಗಿದ್ದ ಇವರು ಪತ್ನಿ, ಒಂದು ಗಂಡು ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ.
ಜುಬೈಲ್ ನಲ್ಲಿ ನಡೆಯುತಿದ್ದ ಪಂದ್ಯಾಟಕ್ಕೆ ತೆರಳಿದ್ದ ವೇಳೆ ಹೃದಯಾಘಾತವಾಗಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.
Next Story





