ಉಡುಪಿ ಮದೀನಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ಶಮೀಮ್

ಅಬ್ದುಲ್ ಶಮೀಮ್
ಉಡುಪಿ, ಅ.4: ಉಡುಪಿ ಶಾಂತಿನಗರದ ಮದೀನಾ ಮಸೀದಿಯ ಅಧ್ಯಕ್ಷರಾಗಿ ಶೇಕ್ ಅಬ್ದುಲ್ ಶಮೀಮ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಜರಗಿದ ಮಸೀದಿ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ಪದಾ ಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸೈಯ್ಯದ್ ಫರೀದ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಲೀಂ, ಜೊತೆ ಕಾರ್ಯದರ್ಶಿ ಯಾಗಿ ಅಲ್ಫಾಝ್ ಗಣಿ, ಕೋಶಾಧಿಕಾರಿಯಾಗಿ ಸಮಿವುಲ್ಲಾ, ಜತೆ ಕೋಶಾ ಧಿಕಾರಿಯಾಗಿ ಫಿರೋಝ್ ಅಹ್ಮದ್, ಸದಸ್ಯರುಗಳಾಗಿ ಝಾಕೀರ್ ಹುಸೈನ್, ಶಾಬುದ್ದೀನ್ ಸಾಹೇಬ್, ಯಾಸೀನ್, ಅಬ್ದುಲ್ ಮುನೀಬ್, ಸಾಧಿಕ್, ಮುಹಮ್ಮದ್ ಸಫೀರ್, ಶಾಮೂನ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಯಿತು.
Next Story





