ಬ್ರಹ್ಮಾವರ, ಅ.4: ಮದ್ಯ ಸೇವನೆಯ ಅಮಲಿನಲ್ಲಿ ಅ.3ರಂದು ರಾತ್ರಿ ವೇಳೆ ಮನೆ ಹೊರಗಡೆ ಹೋದ ಹಲುವಳ್ಳಿ ಗ್ರಾಮದ ಅಂಗಡಿಬೆಟ್ಟು ನಿವಾಸಿ ಆನಂದ ಶೆಟ್ಟಿ(75) ಎಂಬವರು ಮನೆ ಸಮೀಪದ ನೀರಿನ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.