ವಾಸಂತಿ ಅಂಬಲಪಾಡಿ ಅವರ ಕವನ ಬಿಎ ಕನ್ನಡ ಪಠ್ಯ ಪುಸ್ತಕಕ್ಕೆ

ಉಡುಪಿ, ಅ.5: ಕನ್ನಡ, ತುಳು, ಹಾಗೂ ಆಧುನಿಕ ವಚನ ಸಾಹಿತ್ಯದಲ್ಲಿ ಪ್ರಸಿದ್ದರಾಗಿರುವ ವಾಸಂತಿ ಅಂಬಲಪಾಡಿಯವರ ‘ನನ್ನಮ್ಮ ನಿನ್ನಮ್ಮನಂತಲ್ಲ’ ಕವನ ಸಂಕಲನದ ‘ಮೋಂಬತ್ತಿ ಉರಿಸಿ ಕಾಯುತ್ತಿದ್ದೇವೆ’ ಎಂಬ ಕವನ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಎ. ಬಿಎಸ್‌ಡಬ್ಯು (ಎಚ್‌ಆರ್‌ಡಿ/ಎಸ್‌ಡಿಎಸ್) ಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ ಎಂದು ಮಂಗಳೂರು ವಿವಿ ಪ್ರಕಟಣೆ ತಿಳಿಸಿದೆ.
Next Story





