ಜನರ ಮನದಾಳದ ಆಕ್ರೋಶವನ್ನು ವ್ಯಕ್ತಪಡಿಸಿದ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ: ಸಿದ್ದರಾಮಯ್ಯ

ಬೆಂಗಳೂರು: ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ರಚಿಸಿದ ವ್ಯಂಗ್ಯ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೆಲ್ಯೂಟ್ ಎಂದು ಹೇಳಿದ್ದಾರೆ.
''ದೇಶದ ಜನತೆಯ ಮನದಾಳದ ಆಕ್ರೋಶವನ್ನು ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ತನ್ನ ಕಲಾತ್ಮಕ ರೇಖೆಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಸಲ್ಯೂಟ್!" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ದೇಶದ ಜನತೆಯ ಮನದಾಳದ ಆಕ್ರೋಶವನ್ನು ವ್ಯಂಗ್ಯಚಿತ್ರಕಾರ
— Siddaramaiah (@siddaramaiah) October 6, 2021
ದಿನೇಶ್ ಕುಕ್ಕುಜಡ್ಕ
ಅವರು ತನ್ನ
ಕಲಾತ್ಮಕ ರೇಖೆಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ.
ಸಲ್ಯೂಟ್! pic.twitter.com/PYsUQ3jEyX
Next Story





