ಕೃಷ್ಣಾಪುರ: '360 ವೀಲ್ಸ್' ನೂತನ ಮಳಿಗೆ ಶುಭಾರಂಭ

ಸುರತ್ಕಲ್: ಕೃಷ್ಣಾಪುರದಲ್ಲಿ '360 ವೀಲ್ಸ್' ಎಂಬ ಟೈರ್ ಮತ್ತು ವೀಲ್ ಅಲೈನ್ಮೆಂಟ್ ನೂತನ ಮಳಿಗೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಳಿಗೆಯ ಮಾಲಕರಾದ ಮುಹಮ್ಮದ್ ನದೀಮ್, ನಿಹಾಲ್ ಕುಕ್ಕಾಡಿ, ಶರ್ಫುದ್ದೀನ್ ಕೃಷ್ಣಾಪುರ, ಅನ್ವರ್, ಅಬ್ದುಲ್ ರಹ್ಮಾನ್, ಫಿರೋಝ್, ಸದಾಶಿವ, ನವೀದ್ ಅಖ್ತರ್, ಶಹೀನ್, ಪ್ರಸಾದ್, ರೋಷನ್, ಹಿತೆನ್, ಶಾರುಖ್, ಸಂಜಯ್, ಸಲೀತ್ ಉಪಸ್ಥಿತರಿದ್ದರು.

Next Story





