ದೇವರ ಬದಲು ಕ್ಯಾಮರಾಗೆ ಆರತಿ ಎತ್ತಿದ ಆದಿತ್ಯನಾಥ್: ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ

Photo: Twitter
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆರತಿ ಎತ್ತಿದ ವೀಡಿಯೊವನ್ನು ಪ್ರಕಟಿಸಿದ್ದು, ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೆ ಗುರಿಯಾಗಿದೆ. ವಿಗ್ರಹದ ಬದಲು ಕ್ಯಾಮರಾ ನೋಡುತ್ತಲೇ ಆರತಿ ಎತ್ತಿದ ವೀಡಿಯೊ ವೈರಲ್ ಆಗಿದೆ.
ಟ್ವಿಟರ್ ನಲ್ಲಿ ವೀಡಿಯೊ ಹಂಚಿಕೊಂಡ ಆದಿತ್ಯನಾಥ ಹಿಂದಿಯಲ್ಲಿ "ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾನು ಇಂದು ಗೋರಖನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ಇದು ಕೆಡುಕಿನ ವಿರುದ್ಧದ ಸತ್ಯದ ವಿಜಯದ ಸ್ಮರಣೆಯ ಮಹಾನ್ ಹಬ್ಬವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೊವನ್ನು ಹಲವಾರು ಮಂದಿ ಬಳಕೆದಾರರು ವಿಭಿನ್ನ ತಲೆಬರಹಗಳನ್ನು ನೀಡಿ ಹಂಚಿಕೊಂಡಿದ್ದಾರೆ. "ಇವರು ಆರತಿ ಎತ್ತುತ್ತಿರುವುದು ದೇವರಿಗಲ್ಲ, ಕ್ಯಾಮರಾಕ್ಕೆ" ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಇಂದು ಆದಿತ್ಯನಾಥ್ ಕ್ಯಾಮರಾಗೆ ಆರತಿ ಎತ್ತಿದ್ದಾರೆ" ಎಂದು ಇನ್ನೋರ್ವರು ವ್ಯಂಗ್ಯವಾಡಿದ್ದಾರೆ.
What a wonderful worship of Yogi Adityanath by Candle aarti.
— ரவிதேவ் | Ravidev (@Ravidevt) October 17, 2021
Aarti is not to God but to the camera.
People are saying - camera live#SelfiYogi pic.twitter.com/AnB2tbljxL
Under the great Leadership of our Visionary PM, Adityanath performed Aarti looking at the Cameraman pic.twitter.com/TPA08IGvSq
— H.S. Bhatia (@hsbhatia70) October 17, 2021
Yogi...
— John (@SupreemJohn) October 17, 2021
Aarti for the social media ... not for the lord...
Calls himself a Yogi .... aur Aarti mey bei drama#ModiSavingFarmerKillers pic.twitter.com/EL6dorckIH
Yogi is true follower of Modi!
— Humanity Above All (@Beahumane1st) October 17, 2021
The moment he saw an Camera, forgetting he is doing pooja to God, started doing Aarti to the Camera! pic.twitter.com/4FLaBkFv7c
Yah Ajay Bisht urf Yogi hi hai.
— VIJAY SHARMA INC (@VijaysMusings) October 17, 2021
Hey Bhagwan tune kaise kaise ko diya hai Jo aarti camere ki utarte Hain pic.twitter.com/El0ysXSM6n