ದ.ಕ.ಜಿಲ್ಲೆ: ಕೋವಿಡ್ ಓರ್ವ ಬಲಿ, 16 ಮಂದಿಗೆ ಕೊರೋನ ಪಾಸಿಟಿವ್
![ದ.ಕ.ಜಿಲ್ಲೆ: ಕೋವಿಡ್ ಓರ್ವ ಬಲಿ, 16 ಮಂದಿಗೆ ಕೊರೋನ ಪಾಸಿಟಿವ್ ದ.ಕ.ಜಿಲ್ಲೆ: ಕೋವಿಡ್ ಓರ್ವ ಬಲಿ, 16 ಮಂದಿಗೆ ಕೊರೋನ ಪಾಸಿಟಿವ್](https://www.varthabharati.in/sites/default/files/images/articles/2021/11/4/312648-1636034634.jpg)
ಮಂಗಳೂರು, ನ.4: ದ.ಕ. ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿ ಓರ್ವ ಬಲಿಯಾಗಿದ್ದಾರೆ. ಹೊಸದಾಗಿ 16 ಮಂದಿಗೆ ಸೋಂಕು ದೃಢಪಟ್ಟಿದ್ದು, 30 ಮಂದಿ ಗುಣಮುಖರಾಗಿದ್ದಾರೆ.
ಪಾಸಿಟಿವಿಟಿ ದರ ಶೇ.0.42 ದಾಖಲಾಗಿದೆ. 1,15,5236 ಸೋಂಕಿತರ ಪೈಕಿ 1,13,638 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ನಿಂದಾಗಿ 1,688 ಮಂದಿ ಮೃತಪಟ್ಟಿದ್ದಾರೆ. ಸದ್ಯ 210 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ 88,579 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 1,07,50,870 ರೂ. ದಂಡ ವಸೂಲಿ ಮಾಡಲಾಗಿದೆ.
Next Story