ಉಡುಪಿ, ನ.4: ಮಣಿಪಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ ನ.5ರಂದು ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ (200 ಡೋಸ್) ಹಾಗೂ ಕೋವ್ಯಾಕ್ಸಿನ್ 2ನೇ ಡೋಸ್ (50) ಲಸಿಕೆ ಲಭ್ಯವಿದೆ. ಬೆಳಗ್ಗೆ 9ರಿಂದ ಅಪರಾಹ್ನ 12:30ರವರೆಗೆ ಲಸಿಕೆಯನ್ನು ನೀಡಲಾಗುವುದು ಎಂದು ಡಿಎಚ್‌ಓ ಅವರ ಪ್ರಕಟಣೆ ತಿಳಿಸಿದೆ.