ಸಿದ್ದರಾಮಯ್ಯ ಕಂಡರೆ ಬಿಜೆಪಿಗೆ ನಡುಕ: ನಟರಾಜ್ ಗೌಡ

ಸಿದ್ದರಾಮಯ್ಯ
ಬೆಂಗಳೂರು : ಸಂವಿಧಾನ ಆರಾಧಕ, ವಿಶ್ವ ಮಾನವತಾವಾದಿ ಸಿದ್ದರಾಮಯ್ಯ ಅವರನ್ನು ಕಂಡರೆ ರಾಜ್ಯ ಬಿಜೆಪಿಗೆ ನಡುಕ.
ಅದಕ್ಕಾಗಿ ಬೆಳಗಾದರೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೂಲಭೂತವಾದಿ ಬಿಜೆಪಿಯವರೇ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ನಿಮಗೆಲ್ಲಾ ಕಾಲಕಸ ಅವರನ್ನು ತುಳಿಯುವುದೇ ನಿಮ್ಮ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಆರಾಧಕ, ವಿಶ್ವ ಮಾನವತಾವಾದಿ ಸಿದ್ಧರಾಮಯ್ಯನವರ ಕಂಡರೆ @BJP4Karnataka ಗೆ ನಡುಕ.
— A N Nataraj Gowda (@annatarajgowda) November 5, 2021
ಅದಕ್ಕಾಗಿ ಬೆಳಗಾದರೆ @siddaramaiah ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಮೂಲಭೂತವಾದಿ ಬಿಜೆಪಿಯವರೇ
ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ನಿಮಗೆಲ್ಲಾ ಕಾಲಕಸ ಅವರನ್ನು ತುಳಿಯುವುದೇ ನಿಮ್ಮ ಕೆಲಸ.
#ತಾಲಿಬಾನಿಬಿಜೆಪಿ https://t.co/o9vH7ZT5Ct
Next Story





