ನ.7ರಂದು ಎಐಟಿಯುಸಿ ದ.ಕ., ಉಡುಪಿ ಜಿಲ್ಲಾ ಸಮ್ಮೇಳನ
ಮಂಗಳೂರು, ನ.5: ಭಾರತದ ಮೊಟ್ಟ ಮೊದಲನೆಯ ಕಾರ್ಮಿಕ ಸಂಘಟನೆ, 101 ವರ್ಷಗಳಿಂದ ಕಾರ್ಮಿಕರ ಹಾಗೂ ಜನ ಸಾಮಾನ್ಯರ ಹಿತರಕ್ಷಣೆಗೆ ಹೋರಾಡುತ್ತಿರುವ ಎಐಟಿಯುಸಿ ಅಖಿಲ ಭಾರತ ಮಹಾಸಮ್ಮೇಳನವನ್ನು ಶೀಘ್ರದಲ್ಲೆ ನಡೆಸಲಿದೆ. ಅದಕ್ಕೆ ಪೂರ್ವಬಾವಿಯಾಗಿ ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮ್ಮೇಳನವು ನ.7ರಂದು ಗೂಡ್ಸ್ ಶೆಡ್ ರಸ್ತೆಯಲ್ಲಿರುವ ಕಕ್ಕಿಲ್ಲಾಯ ಭವನದ ಸಿಂಪ್ಸನ್ ಸೋನ್ಸ್ ಸಭಾಂಗಣದ ಕೆ.ವಿ. ಟ್ ವೇದಿಕೆಯಲ್ಲಿ ನಡೆಯಲಿದೆ.
ಸಮ್ಮೇಳನದಲ್ಲಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾ.ಡಿ.ಎ.ವಿಜಯ ಬಾಸ್ಕರ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





