ಮಂಗಳೂರು, ನ.5: ರಬೀಉಲ್ ಆಖರ್ ತಿಂಗಳ ಚಂದ್ರದರ್ಶನವಾಗಿದ್ದು, ನ.6 (ಶನಿವಾರ) ರಬೀಉಲ್ ಆಖರ್ ಒಂದು ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ತೀರ್ಮಾನಿಸಿರುತ್ತಾರೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಪ್ರಕಟನೆ ತಿಳಿಸಿದೆ.