ಕೋಟ, ನ.8: ಜಾಗದ ವಿಚಾರದಲ್ಲಿ ಅಕ್ಕನೊಂದಿಗೆ ಗಲಾಟೆಯಾಗಿ ರುವುದರಿಂದ ಮನನೊಂದ ಕೆದೂರು ಗ್ರಾಮದ ಅರೆಕಲ್ಲುಮನೆ ನಿವಾಸಿ ಸೀತಾರಾಮ್ ಶೆಟ್ಟಿ ಎಂಬವರು ನ.7ರಂದು ಮಧ್ಯಾಹ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.