ಹೆಜಮಾಡಿಯ ಎಸ್ ಎಸ್ ರಸ್ತೆಯ ದಿ. ಅಬ್ದುಲ್ ಖಾದರ್ ಅವರ ಪತ್ನಿ ಮಡ್ಮಣ್ ಕುಟುಂಬದ ಹಿರಿಯರಾದ ಬೀಫಾತಿಮ (86) ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು, ಮೃತರು ವಿಜಯ ಬ್ಯಾಂಕಿನ ನಿವೃತ್ತ ಮೇನೇಜರ್ ಅಬ್ದುಲ್ಲಾ ಸಹಿತ ಇಬ್ಬರು ಪುತ್ರರು, ನಾಲ್ಕು ಮಂದಿ ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ