ನ.11ರಂದು ಬಳಕೆದಾರರ ವೇದಿಕೆಯಲ್ಲಿ ಡಾ.ಪಿ.ನಾರಾಯಣ ರಾವ್ ಸಂಸ್ಮರಣೆ
ಉಡುಪಿ, ನ.10: ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ವೇದಿಕೆಯ ಸಭಾಂಗಣದಲ್ಲಿ ನ.11ರ ಗುರುವಾರ ಸಂಜೆ 4ಗಂಟೆಗೆ ದಿ. ಡಾ.ಪಿ.ನಾರಾಯಣ ರಾವ್ ದಂಪತಿಗಳ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.
ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಳಕೆದಾರರ ವೇದಿಕೆಯ ಸಂಚಾಲಕರಾದ ಎ.ಪಿ.ಕೊಡಂಚ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story