ಯುವಕ ನಾಪತ್ತೆ
ಉಡುಪಿ, ನ.10: ಉಡುಪಿ ತಾಲೂಕು ಮೂಡುತೋನ್ಸೆ ಗ್ರಾಮದ ಮೂಡಬೆಟ್ಟು ನಿಡಂಬಳ್ಳಿ ನಿವಾಸಿ ಮಹಮ್ಮದ್ ನದೀಮ್ (23) ಎಂಬವರು ಅ.7ರಂದು ಮನೆಯಿಂದ ಹೋದವರು ವಾಪಸು್ಸ ಮನೆಗೆ ಬಾರದೆ ಕಾಣೆಯಾ ಗಿದ್ದಾರೆ.
ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂರವಾಣಿ ಸಂಖ್ಯೆ 0820-253799, 9480805447ನ್ನು ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





