ಹಿರಿಯಡ್ಕ : ಕುಕ್ಕೆಹಳ್ಳಿ ಗ್ರಾಮದ ಒಳಮಡಿ ನಿವಾಸಿ ಶೇಖರ್ ನಾಯ್ಕ್ (27) ಎಂಬವರು ನ.11ರಂದು ಬೆಳಗ್ಗೆ ಕೆಲಸಕ್ಕೆಂದು ಹೋದವರು ವಾಪಾಸು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.