ಉತ್ತರ ಪ್ರದೇಶ: ಶಹಜಹಾನ್ಪುರದಲ್ಲಿ ಕೋಲಾಘಾಟ್ ಸೇತುವೆ ಕುಸಿತ

Photo: Twitter/@Arv_Ind_Chauhan
ಲಕ್ನೊ: ಉತ್ತರಪ್ರದೇಶದ ಶಹಜಹಾನ್ಪುರದ ರಾಮಗಂಗಾ ನದಿಯ ಕೋಲಾಘಾಟ್ ಸೇತುವೆಯ ಒಂದು ಭಾಗವು ರವಿವಾರ ಕುಸಿದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ANI ವರದಿ ಮಾಡಿದೆ.
"ತಾಂತ್ರಿಕ ತಂಡವು ಸಮೀಕ್ಷೆ ನಡೆಸುತ್ತಿದೆ. ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ಸಂಪರ್ಕವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದು ಡಿಎಂ ಇಂದ್ರ ವಿಕ್ರಮ್ ಸಿಂಗ್ ಹೇಳಿದರು.
Watch this
— Arvind Chauhan (@Arv_Ind_Chauhan) November 29, 2021
Kolaghat bridge built on Ramganga river collapsed last night under Jalalabad police limits of #Shahjahanpur. It provided direct connectivity with #Badaun.#UttarPradesh pic.twitter.com/8i3RyCYma9
Next Story