ಡಿ.1-15: ಎಸ್ಕೆಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ
ಮಂಗಳೂರು, ನ.30: ರಾಜಿಯಾಗದ ಸ್ವಾಭಿಮಾನ ಎಂಬ ಧ್ಯೇಯವಾಕ್ಯದೊಂದಿಗೆ ಎಸ್ಕೆಎಸ್ಸೆಸ್ಸೆಫ್ 2022-23 ನೇ ಸಾಲಿನ ಸದಸ್ಯತ್ವ ಅಭಿಯಾನವು ಡಿ.1ರಿಂದ 15ರವರೆಗೆ ನಡೆಯಲಿದೆ.
ಕರ್ನಾಟಕ ಸಹಿಯ ದೇಶಾದ್ಯಂತ ಶಾಖಾ ಮಟ್ಟದಲ್ಲಿ ಆನ್‌ಲೈನ್ ಮೂಲಕ ಸದಸ್ಯತ್ವ ನಡೆಯಲಿದ್ದು ಪ್ರತಿ ಶಾಖೆಗೂ ಜಿಲ್ಲಾ ಸಮಿತಿಯು ವಲಯ ಸಮಿತಿಗಳ ಮೂಲಕ ಸಂಘಟನಾ ಪ್ರತಿನಿಧಿಯನ್ನು ನೇಮಿಸಲಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story





