ಮಂಗಳೂರು : ರೈಲಿನಿಂದ ಕಾಲು ಜಾರಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿದ ವಿದ್ಯಾರ್ಥಿ
![ಮಂಗಳೂರು : ರೈಲಿನಿಂದ ಕಾಲು ಜಾರಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿದ ವಿದ್ಯಾರ್ಥಿ ಮಂಗಳೂರು : ರೈಲಿನಿಂದ ಕಾಲು ಜಾರಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿದ ವಿದ್ಯಾರ್ಥಿ](https://www.varthabharati.in/sites/default/files/images/articles/2021/12/3/316191-1638497627.jpg)
ಮಂಗಳೂರು : ಚಲಿಸುತ್ತಿದ್ದ ರೈಲಿಗೆ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಕಾಲೇಜು ವಿದ್ಯಾರ್ಥಿಯೊಬ್ಬ ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ನಗರದ ಕಾಲೇಜೊಂದರ ವಿದ್ಯಾರ್ಥಿನಿಯು ರೈಲು ಚಲಿಸುತ್ತಿದ್ದಾಗ ಹತ್ತಲು ಯತ್ನಿಸಿದರು. ಈ ವೇಳೆ ಕಾಲು ಜಾರಿ ವಿದ್ಯಾರ್ಥಿನಿ ಬೀಳುವ ಹಂತ ತಲುಪಿದಾಗ ಅಲ್ಲೇ ಇದ್ದ ನಗರದ ರಥಬೀದಿಯ ಸರಕಾರಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ, ಮಂಜೇಶ್ವರ ಮೂಲದ ಮನೀಶ್ ಎಂಬಾತ ರಕ್ಷಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
Next Story