ಕೊಳ್ಳೇಗಾಲ: ಪತ್ರಕರ್ತ ರಾಜೇಂದ್ರ ನಿಧನ
ಕೊಳ್ಳೇಗಾಲ: ಚಾಮರಾಜನಗರ ದೂರದರ್ಶನ ವರದಿಗಾರ ರಾಜೇಂದ್ರ (56)ಕೊಳ್ಳೇಗಾಲ ದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ಒಬ್ಬರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರು ಕೊಳ್ಳೇಗಾಲದ ನಿವಾಸಿಯಾಗಿದ್ದು, ಆರ್ ಕೆ ಆಸ್ಪತ್ರೆ ಹಿಂಭಾಗದರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೃತರ ನಿಧನದ ಹಿನ್ನೆಲೆ ಶಾಸಕ ಮಹೇಶ್ ಹಾಗೂ ನರೇಂದ್ರ ಮತ್ತು ಮಾನಸ ಕಾಲೇಜಿನ ಕಾರ್ಯದರ್ಶಿಯಾದ ದತ ದತೇಶ್ ಕುಮಾರ್ ತೋಟೇಶ್ ಮತ್ತು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಉಪಾದ್ಯಕ್ಷರು ಮತ್ತು ಕೊಳ್ಳೇಗಾಲ ತಾಲೂಕು ಕಾಯ೯ನಿರತ ಪರ್ತಕರ್ತರ ಸಂಘದ ವತಿಯಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಪ್ರಧಾನ ಕಾಯ೯ದಶಿ೯ ಹಾಗೂ ಪತ್ರಕರ್ತರ ಸಂಘದ ಸದಸ್ಯರು ಸೇರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು
Next Story





