ಕಾರ್ಕಳ: ಕೋವಿಡ್ ಲಸಿಕೆ ಪಡೆದ 101 ವರ್ಷದ ವೃದ್ಧೆ

ಕಾರ್ಕಳ, ಡಿ.9: ಕುಕ್ಕುಂದೂರಿನಲ್ಲಿ ಇಂದು 101 ವರ್ಷದ ವೃದ್ಧೆಯೊಬ್ಬರೂ ತಮ್ಮ ಮನೆಗೆ ಭೇಟಿ ನೀಡಿದ ಆರೋಗ್ಯ ಕಾರ್ಯಕರ್ತರಿಂದ ಸ್ವಯಂ ಪ್ರೇರಿತರಾಗಿ ಕೋವಿಡ್ ನಿರೋಧಕ ಲಸಿಕೆ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು ಮೊದಲ ಡೋಸ್ 1172, ಎರಡನೇ ಡೋಸ್ 4477 ಸೇರಿದಂತೆ ಒಟ್ಟು 5649 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಮೊದಲ ಡೋಸ್ 9,49,780 (ಶೇ.95.07) ಮತ್ತು ಎರಡನೇ ಡೋಸ್ 771674 (ಶೇ. 77.24) ಮಂದಿ ಪಡೆದುಕೊಂಡಿದ್ದಾರೆ.
Next Story





