ಮಂಗಳೂರು, ಡಿ.10: ನಗರ ಹೊರವಲಯದ ಮೂಡುಶೆಡ್ಡೆ ಸರಕಾರಿ ಶಾಲೆಯ ಸಮೀಪದ ಮೈದಾನದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಸಚಿನ್(25) ಹಾಗೂ ಬೋಂದೆಲ್ ಮೈದಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ದರ್ಶನ್(21) ಎಂಬವರನ್ನು ಕಾವೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.