ಕೋಟೆಕಾರ್ ಪಪಂ ಚುನಾವಣೆ; ಕಾಂಗ್ರೆಸ್ ವೀಕ್ಷಕರ ನೇಮಕ
ಮಂಗಳೂರು, ಡಿ.15: ಕೋಟೆಕಾರ್ ಪಟ್ಟಣ ಪಂಚಾಯತ್‌ಗೆ ಡಿ.27ರಂದು ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ 17 ವಾರ್ಡ್‌ಗಳಿಗೆ ಪಕ್ಷದ ವೀಕ್ಷಕರುಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ ಎಂದು ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
1.ವಾರ್ಡ್- ದೀಪಕ್ ಪೂಜಾರಿ, ಟಿ.ಕೆ. ಸುಧೀರ್, ಯಶವಂತ ಪ್ರಭು, 2. ವಾರ್ಡ್-ಜಯಶೀಲ ಅಡ್ಯಂತಾಯ, ಕೇಶವ ಮರೋಳಿ, ಫಯಾಝ್ ಅಮ್ಮೆಮ್ಮಾರ್, 3. ವಾರ್ಡ್ -ಧನಂಜಯ ಮಟ್ಟು, ನೀರಜ್ ಚಂದ್ರಪಾಲ್, 4. ವಾರ್ಡ್- ಪದ್ಮಪ್ರಸಾದ್ ಜೈನ್, ಗಣೇಶ್ ಪೂಜಾರಿ, 5. ವಾರ್ಡ್- ಚೇತನ್ ಕುಮಾರ್, ಸುನೀಲ್ ಪೂಜಾರಿ, 6. ವಾರ್ಡ್-ಗಿರೀಶ್ ಆಳ್ವ, ಮೆರಿಲ್ ರೇಗೋ, ಅನ್ಸಾರ್ ಸಾಲ್ಮರ, 7. ವಾರ್ಡ್.- ಪ್ರವೀಣ್‌ಚಂದ್ರ ಆಳ್ವ, ಸವಾದ್ ಸುಳ್ಯ, ವಿಕಾಸ್ ಶೆಟ್ಟಿ, 8. ವಾರ್ಡ್-ಅಶ್ರಫ್ ಬಜಾಲ್, ರೂಪೇಶ್ ರೈ, ರಫೀಕ್ ಕಣ್ಣೂರು, 9. ವಾರ್ಡ್- ಲತೀಫ್ ಕಂದಕ್, ತೌಫೀಕ್ ವಳಚ್ಚಿಲ್, ಪ್ರೇಮ್ ಬಳ್ಳಾಲ್ಬಾಗ್, 10. ವಾರ್ಡ್- ಲಾರೆನ್ಸ್ ಡಿಸೋಜ, ರಾಕೇಶ್ ದೇವಾಡಿಗ, 11. ವಾರ್ಡ್-ಪುರುಷೋತ್ತಮ ಚಿತ್ರಾಪುರ, ಅಬ್ದುಲ್ ಸತ್ತಾರ್, 12. ವಾರ್ಡ್-ಉಮ್ಮರ್ ಫಾರೂಕ್, ರಮಾನಂದ ಪೂಜಾರಿ, ಎ.ಆರ್.ಇಮ್ರಾನ್, 13. ವಾರ್ಡ್- ಶುಭೋದಯ ಆಳ್ವ, ಇಕ್ಬಾ ಸುಜೀರ್ ಪುದು, 14.ವಾರ್ಡ್- ವಿಶ್ವಾಸ್ ಕುಮಾರ್ ದಾಸ್, ಟಿ.ಹೊನ್ನಯ್ಯ, 15. ವಾರ್ಡ್- ಇಮ್ತಿಯಾಝ್ ತುಂಬೆ, ಗೋಪಿನಾಥ್ ಪಡಂಗ, 16. ವಾರ್ಡ್- ಮುಹಮ್ಮದ್ ಮೋನು, ಎನ್.ಎಸ್.ಕರೀಂ, ಪಿಯೂಸ್ ತೊಕ್ಕೊಟ್ಟು, 17. ವಾರ್ಡ್- ಅಬ್ಬಾಸ್ ಅಲಿ, ಸಂಶುದ್ದೀನ್ ಕುದ್ರೋಳಿ, ಯೋಗಿಶ್ ನಾಯ್ಕ್.





