ಮಂಗಳೂರು, ಡಿ.15: ಕೂಳೂರಿನ ಜನರಲ್ ಸ್ಟೋರ್ ವೊಂದರ ಎದುರು ಡಿ.11ರಂದು ರಾತ್ರಿ 9:45ಕ್ಕೆ ನಿಲ್ಲಿಸಿಟ್ಟ ಸುಮಾರು 60,000 ರೂ. ಮೌಲ್ಯದ ಸ್ಕೂಟರ್ 15 ನಿಮಿಷಗಳ ಅನಂತರ ಬಂದು ನೋಡಿದಾಗ ಕಳವಾಗಿರುವ ಬಗ್ಗೆ ವಸಂತ ಶೆಟ್ಟಿ ಎಂಬವರು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.